ಹೋಮ್ » ವಿಡಿಯೋ » ರಾಜ್ಯ

ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೆಸ್​​ನಲ್ಲಿ ಭಿನ್ನಮತ ಸ್ಫೋಟ

ರಾಜ್ಯ22:41 PM October 30, 2019

ದ.ಕ. ಜಿಲ್ಲಾ ಕಾಂಗ್ರೆಸ್​​ನಲ್ಲಿ ಭಿನ್ನಮತ ಸ್ಫೋಟ.ಪಾಲಿಕೆ ಟಿಕೆಟ್​ ಆಕಾಂಕ್ಷಿ ಅಭ್ಯರ್ಥಿಗಳಿಂದ ಗಲಾಟೆ.ಗುಲ್ಝಾರ್ ಬಾನು, ಶಾಸಕ ಮೊಯ್ದಿನ್ ಬೆಂಬಲಿಗರು.ಸ್ಪರ್ಧಿಸಲು ಅವಕಾಶ ನೀಡದ್ದಕ್ಕೆ ವಾಗ್ವಾದ.ಸುರತ್ಕಲ್ ವಾರ್ಡ್​ನಲ್ಲಿ ಸೋತಿದ್ದ ಗುಲ್ಝಾರ್ ಬಾನು.ಮತ್ತೆ ಟಿಕೆಟ್ ನೀಡೋದಾಗಿ ಬಾವಾ ಭರವಸೆ.ಟಿಕೆಟ್ ನೀಡದ್ದಕ್ಕೆ ಗುಲ್ಝಾರ್ ಬಾನು ಪುತ್ರ ಗಲಾಟೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading