ಬಾಗಲಕೋಟೆ: ಮನೆ ಮುಂದೆ ಮಾಟ ಮಂತ್ರದ ನಿಂಬೆಹಣ್ಣು ಇಟ್ಟ ಹಿನ್ನಲೆ.ಮಹಿಳೆಗೆ ಬಡಿಗೆಯಿಂದ ವ್ಯಕ್ತಿ ಹೊಡೆದು ಹಲ್ಲೆ.ಎರಡು ಗುಂಪುಗಳ ಮಧ್ಯೆ ಮಾರಾಮಾರಿ.ಬಾಗಲಕೋಟೆ ನಗರದ ವಾಂಬೆ ಕಾಲೋನಿಯಲ್ಲಿ ಮಾರಾಮಾರಿ.ಮನೆ ಹೊರಗಡೆ ಬಂದು ಕೂಗಾಡಿದ ಮನೆ ಮಾಲಕಿ ಕಾಶೀಬಾಯಿ.ಈ ವೇಳೆ ಕಾಶಿಬಾಯಿ ಪಕ್ಕದ ಮನೆ ಮಹಿಳೆ ಮಧ್ಯೆ ಜಗಳ.ಕಾಶಿಬಾಯಿ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿದ ನಾಲ್ವರು.ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.