ಹೋಮ್ » ವಿಡಿಯೋ » ರಾಜ್ಯ

ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ರೋಗಿ ನಡುವೆ ಮಾರಾಮಾರಿ: ವಿಡಿಯೋ ವೈರಲ್​

ರಾಜ್ಯ12:37 PM September 09, 2019

ಹಾಸನ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ರೋಗಿ ನಡುವೆ ಮಾರಾಮಾರಿ.ಹಾಸನದ ಜಿಲ್ಲಾಸ್ಪತ್ರೆಯಲ್ಲಿ ನಡೆದಿರುವ ಘಟನೆ ಸದ್ಯ ಬಾರೀ ವೈರಲ್,ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಿದಕ್ಕೆ ರೋಗಿಗೆ ಹಿಗ್ಗಾಮುಗ್ಗಾ ಥಳಿತ,ಹೊರ ಗುತ್ತಿಗೆ ಇರುವ ಆಸ್ಪತ್ರೆ ಸಿಬ್ಬಂದಿಗಳಿಂದ ರೋಗಿಗಳ ಮೇಲೆ ದಬ್ಬಾಳಿಕೆ ಆರೋಪ,ದೌರ್ಜನ್ಯ ಪ್ರಶ್ನೆ ಮಾಡಿದಕ್ಕೆ ಹತ್ತಾರು ಸಿಬ್ಬಂದಿ ಗಳಿಂದ ರೋಗಿಯೊಬ್ಬನಿಗೆ ಥಳಿತ.

Shyam.Bapat

ಇತ್ತೀಚಿನದು Live TV