ಹೋಮ್ » ವಿಡಿಯೋ » ರಾಜ್ಯ

ದಸರಾ ದಿನದಂದೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಯುವಕರ ಮಾರಾಮಾರಿ

ರಾಜ್ಯ10:13 AM September 30, 2019

ಹೊಡೆದಾಟವನ್ನು ನೋಡಿ ಅಲ್ಲಿದ್ದ ಸ್ಥಳೀಯರು ಅಕ್ಷರಶಃ ಹೆದರಿದ್ದರು. ಅಷ್ಟೇ ಅಲ್ಲ, ತಮಗೆ ಏಟು ಬೀಳಬಹುದು ಎನ್ನುವ ಕಾರಣಕ್ಕೆ ಹೊಡೆದಾಟ ತಪ್ಪಿಸಲು ಅವರು ಹೆದರಿ ನಿಂತಿದ್ದರು. ಹೀಗಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಈ ಹೈಡ್ರಾಮ ನಡೆದೇ ಇತ್ತು.

Shyam.Bapat

ಇತ್ತೀಚಿನದು

Top Stories

//