ಹೋಮ್ » ವಿಡಿಯೋ » ರಾಜ್ಯ

ಎರಡು ಕಾಲಿನ ವಿಶಿಷ್ಟ ಗಂಡು ಕರುವಿಗೆ ಜನ್ಮ ನೀಡಿದ ಆಕಳು

ರಾಜ್ಯ11:44 AM IST Feb 10, 2019

ವಿಜಯಪುರ- ಹಿಂಬದಿಯ ಎರಡು ಕಾಲುಗಳನ್ನು ಮಾತ್ರ ಹೊಂದಿರುವ ಆಕಳ ಕರು.ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದ ಕಲ್ಲಪ್ಪ ಶಿವನಿಂಗಪ್ಪ ಕುಂಬಾರ ಎಂಬುವರಿಗೆ ಸೇರಿದ ಹಸು. ಚೊಚ್ಚಲ ಹೆರಿಗೆಯಲ್ಲಿಯೇ ವಿಶಿಷ್ಟವಾದ ಹೋರಿ ಕರುವಿಗೆ ಜನ್ಮ ನೀಡಿದ ಆಕಳು. ಫೆ. 5ರಂದು ಎರಡು ಕಾಲುಗಳನ್ನು ಹೊಂದಿರುವ ಕರು ಜನನ. ಎರಡು ಮುಂಗಾಲುಗಳನ್ನು ಹೊಂದಿರದೆ ಕೇವಲ ಎರಡು ಹಿಂಗಾಲುಗಳನ್ನು ಹೊಂದಿದ ಹೋರಿ ಕರುವಿಗೆ ಜನನ.ಆಕಳು ಕರುವನ್ನು ನೋಡಲು ಮುಗಿಬಿದ್ದ ಸುತ್ತಮುತ್ತಲಿನ ಗ್ರಾಮಸ್ಥರು.

Shyam.Bapat

ಇತ್ತೀಚಿನದು Live TV