ಹೋಮ್ » ವಿಡಿಯೋ » ರಾಜ್ಯ

ಕಮಿಷನರ್​ ಎದುರೇ ಹೋಯ್ತು ಜೀವ; ರಕ್ತದ ಮಡುವಿನಲ್ಲಿ ಬಿದ್ದಿತ್ತು ಪಬ್​ನಲ್ಲಿ ಮಜಾ ಮಾಡುತ್ತಿದ್ದ ಜೋಡಿ

ರಾಜ್ಯ12:48 PM June 22, 2019

ಶುಕ್ರವಾರ ವೇದಾ ಹಾಗೂ ಪವನ್​ ಅತ್ತಾರ್ ವೀಕೆಂಡ್ ಪಾರ್ಟಿ ಮಾಡುವುದಕ್ಕಾಗಿ ರಾತ್ರಿ ಆ್ಯಶ್ ಬಿಯರ್​ ಪಬ್​ಗೆ ತೆರಳಿದ್ದಾರೆ. ಇದೇ ವೇಳೆ ಪೊಲೀಸ್​ ಕಮಿಷನರ್ ಆಲೋಕ್​ ಕುಮಾರ್​ ರಾತ್ರಿ ರೌಂಡ್ಸ್​ಗಾಗಿ ಈ ಬಾರ್​ಗೆ ಆಗಮಿಸಿದ್ದರು. ಆದರೆ, ಈ ವೇಳೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದ ಜೋಡಿಗಳು ಬಾರ್​ನ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

sangayya

ಇತ್ತೀಚಿನದು

Top Stories

//