ಹೋಮ್ » ವಿಡಿಯೋ » ರಾಜ್ಯ

ಶಾಸಕ ಗೋಪಾಲಯ್ಯ ಸಂಬಂಧಿ ಕೊಲೆ; ಮರ್ಯಾದಾ ಹತ್ಯೆಯಾ? ಹೌದು ಎನ್ನುತ್ತಿದೆ ಈ ವಿಡಿಯೋ

ರಾಜ್ಯ15:08 PM January 10, 2019

ಜೆಡಿಎಸ್​ ಶಾಸಕ ಗೋಪಾಲಯ್ಯ ಅವರ ಸಹೋದರನ ಮಗಳನ್ನು ಮದುವೆಯಾಗಿದ್ದ ರೌಡಿ ಶೀಟರ್​ ಮನುವನ್ನು ಜ.7 ರ ತಡರಾತ್ರಿ ತುಮಕೂರಿನ ಕೊರಟಗೆರೆ ಬಳಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಹಲವು ಅನುಮಾನಗಳನ್ನು ಸೃಷ್ಟಿಸಿರುವ ಈ ಘಟನೆಯ ಹಿಂದೆ ಪ್ರಭಾವಿ ಶಾಸಕರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ.

sangayya

ಇತ್ತೀಚಿನದು

Top Stories

//