ಹೋಮ್ » ವಿಡಿಯೋ » ರಾಜ್ಯ

ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ದಂಪತಿ

ಟ್ರೆಂಡ್08:37 PM IST Feb 14, 2018

ನ್ಯೂಸ್ 18 ಕನ್ನಡ ಕಾರವಾರ ( ಫೆ.14) :  ಪ್ರೇಮಿಗಳ ಹೃದಯಕ್ಕೆ ಮದ ನೀಡುವ ಪ್ರೇರಣದಾಯಿ ರಿತಿಯಲ್ಲಿ ನವ ದಂಪತಿಯೊಬ್ಬರು ವಿಶಿಷ್ಟ ರಿತಿಯಲ್ಲಿ ತಮ್ಮ ವಾರ್ಷಿಕೋತ್ಸವನ್ನು ಕಡಲಾಳದಲ್ಲಿ ಆಚರಿಸಿಕೊಂಡರು. ಶಿವಮೊಗ್ಗ ಮೂಲದ ಹಾಲಿ ಕಾರವಾರದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿ ಸಂದೀಪ್ ಹಾಗೂ ಸಾಗರದಲ್ಲಿ ಕಾನೂನು ಪದವಿ ಅಧ್ಯಯನ ಮಾಡುತ್ತಿರುವ ಲಾವಣ್ಯ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಸಮೀಪದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಸೂಟ್ ಧರಸಿ ಕಡಲಾಳಕ್ಕಿಳಿದ ದಂಪತಿ ಅಲ್ಲಿಯೇ ಪರಸ್ಪರ ಹೂ ಗುಚ್ಛ ವಿನಿಮಯ ಮಾಡಿಕೊಂಡು ಅದನ್ನು ತಮ್ಮ ಜೀವನದ ಮಧುರ ಕ್ಷಣವಾಗಿ ಸಂಭ್ರಮಿಸಿದರು.

webtech_news18

ಇತ್ತೀಚಿನದು Live TV