ಹೋಮ್ » ವಿಡಿಯೋ » ರಾಜ್ಯ

ಕೊಡಗಿನಲ್ಲಿ ನಿಲ್ಲದ ವರ್ಷಧಾರೆ; ಜನರಲ್ಲಿ ಜಲಪ್ರಳಯದ ಆತಂಕ

ರಾಜ್ಯ12:25 PM July 25, 2019

ಭಾರೀ ಮಳೆಯಿಂದ ಹೆಚ್ಚಾಯ್ತು ಭೂ ಕುಸಿತದ ಭಯ. ಬೆಟ್ಟದ ಮೇಲಿಂದ ಉರುಳುತ್ತಿವೆ ಬಂಡೆ ಕಲ್ಲುಗಳು. ಕೊಡಗಿನಲ್ಲಿ. ಮೊನ್ನೆಯಷ್ಟೇ ‘ರೆಡ್ ಅಲರ್ಟ್’ ಘೋಷನೆ. ಭಾರೀ ಮಳೆ ಹಿನ್ನೆಲೆಯಲ್ಲಿ ಸಡಿಲಗೊಂಡ ಮಣ್ಣು. ಕುರ್ತೋಜಿ ಗ್ರಾಮದಲ್ಲಿ ಉರುಳುತ್ತಿವೆ ಬಂಡೆ ಕಲ್ಲುಗಳು. ಸ್ಥಳಿಯರಲ್ಲಿ ಹೆಚ್ಚಾದ ಆತಂಕ, ಬೆಟ್ಟ ಕುಸಿಯುವ ಭೀತಿ.

sangayya

ಇತ್ತೀಚಿನದು

Top Stories

//