ಹೋಮ್ » ವಿಡಿಯೋ » ರಾಜ್ಯ

ಮುಂದುವರೆದ ಮಲಪ್ರಭಾ ನದಿ ಪ್ರವಾಹ: ನೀರಿನಲ್ಲಿ ಕೊಚ್ಚಿಹೋದ ಬೈಕ್​

ರಾಜ್ಯ14:38 PM October 22, 2019

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಮುಂದುವರೆದ ಮಲಪ್ರಭಾ ನದಿ ಪ್ರವಾಹ.ಐತಿಹಾಸಿಕ ಪಟ್ಟದಕಲ್ಲು ದೇಗುಲ ಸಮುಚ್ಚಯ ಆವರಣಕ್ಕೆ ನುಗ್ಗಿದ ನೀರು.ವಿದೇಶಿ ಪ್ರವಾಸಿಗರಿಗೂ ತಟ್ಟಿದ ಪ್ರವಾಹದ ಬಿಸಿ.ಐತಿಹಾಸಿಕ ಪಟ್ಟದಕಲ್ಲು ವೀಕ್ಷಣೆಗೆ ಬಂದಿದ್ದ ವಿದೇಶಿಗರು.ಹೆಗಲ ಮೇಲೆ ಮಗುಹೊತ್ತುಕೊಂಡು ಪ್ರವಾಹ ನೀರು ದಾಟಿದ ವಿದೇಶಿಗ.ದೇಗುಲ ಸ್ಮಾರಕದೊಳಗೆ ನೀರು ಒಳಹೋಗದಂತೆ ಪಯಾ೯ಯ ವ್ಯವಸ್ಥೆ ಮಾಡಿರೋ ಪಟ್ಟದಕಲ್ಲು ಗ್ರಾಮಸ್ಥರು.ಜೆಸಿಬಿ ಮೂಲಕ ನೀರು ಅಡ್ಡಗಟ್ಟಿದ ರಸ್ತೆ ತೆರವುಗೊಳಿಸಿ ನೀರು ಹೋಗುವಂತೆ ವ್ಯವಸ್ಥೆ.ದೇಗುಲದ ಬಳಿ ಭದ್ರತಾ ಸಿಬ್ಬಂದಿ, ಪುರಾತತ್ವ ಇಲಾಖೆ ಅಧಿಕಾರಿಗಳು ವಗ೯ ನಾಪತ್ತೆ.ಪಟ್ಟದಕಲ್ಲು ದೇಗುಲ ರಕ್ಷಣೆಗೆ ಮುಂದಾಗದೇ ನಾಪತ್ತೆಯಾಗಿರೋ ಅಧಿಕಾರಿಗಳು.ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಐತಿಹಾಸಿಕ ಪಟ್ಟದಕಲ್ಲು.

Shyam.Bapat

ಇತ್ತೀಚಿನದು Live TV

Top Stories

//