ಕೊಡಗಿನಿಂದ ರಾತ್ರಿ ಕಂಠಪೂರ್ತಿ ಕುಡಿದು ಜ್ಯೋತಿ ಇಂಟರ್ ನ್ಯಾಷಿನಲ್ ಹೋಟೇಲ್ ನಲ್ಲೆ ಉಳಿದಿದ್ದ ಹುಚ್ಚ ವೆಂಕಟ್.ಇಂದು ಹೋಟೇಲ್ ಮುಂಭಾಗ ಮತ್ತೆ ಪುಂಡಾಟ ಮಾಡಿ ಕಾರಿನ ಗಾಜು ಒಡೆದು ಪುಂಡಾಟ.ಹುಚ್ಚ ವೆಂಕಟ್ ಪುಂಡಾಟ ಕಂಡು ಗೂಸಾ ಕೊಟ್ಟ ಸ್ಥಳೀಯ ಸಾರ್ವಜನಿಕರು.ಸ್ಥಳಕ್ಕೆ ಬಂದ ಪೊಲೀಸರಿಂದ ಹುಚ್ಚ ವೆಂಕಟ್ ರಕ್ಷಣೆ.ಬಳಿಕ ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿ ಕೊಟ್ಟ ಪೊಲೀಸರು.
Shyam.Bapat
Share Video