ಹೋಮ್ » ವಿಡಿಯೋ » ರಾಜ್ಯ

ಕನ್ನಡ ಹೋರಾಟದಲ್ಲಿ ನ್ಯಾಯಾಲಯದಲ್ಲಿ ಸೋತಿದ್ದೇವೆ; ಈಗ ಸಂವಿಧಾನ ತಿದ್ದುಪಡಿಯೇ ಉಳಿದಿರುವ ಮಾರ್ಗ: ನಿರಂಜನ

ರಾಜ್ಯ10:55 AM March 05, 2020

ನವದೆಹಲಿ: ಇದು ಕನ್ನಡಕ್ಕಾಗಿ ಅಂತಿಮ ಹೋರಾಟವಾಗಿದೆ. ನ್ಯಾಯಾಲಯದಲ್ಲಿ ನಮಗೆ ಜಯ ಸಿಕ್ಕಿಲ್ಲ. ಈಗ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಿದೆ. ಅದಕ್ಕೆ ಪೂರಕವಾದ ದಾಖಲೆಗಳನ್ನ ಸಂಗ್ರಹಿಸಿದ್ದೇವೆ. ಸಂಬಂಧಪಟ್ಟವರಿಗೆ ಮನದಟ್ಟಾಗುವಂತೆ ವಿವರಿಸಬೇಕಾಗುತ್ತದೆ ಎಂದು ನಿರಂಜನಾರಾಧ್ಯ ಹೇಳಿದ್ಧಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading