ಹೋಮ್ » ವಿಡಿಯೋ » ರಾಜ್ಯ

ಸರಸಂಘಚಾಲಕರ ಹತ್ಯೆಯ ಸಂಚನ್ನು ಪೊಲೀಸರ ವಿಫಲಗೊಳಿಸಿದ್ದಾರೆ: ಸಿ.ಟಿ. ರವಿ

ರಾಜ್ಯ13:42 PM March 09, 2020

ಸರಸಂಘಚಾಲಕರ ಮೇಲಿನ ಹತ್ಯೆ ಸಂಚು ಹೊಸದೇನಲ್ಲ. ಸರಸಂಘಚಾಲಕರ ಹತ್ಯೆ ಈ ಹಿಂದೆಯೂ ಮಾಡಲಾಗಿದೆ. ಹತ್ಯೆ ಸಂಚನ್ನು ನಮ್ಮ ಪೊಲೀಸರು ವಿಫಲಗೊಳಿಸಿದ್ದಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ಸ್ವಯಂ ಸೇವಕರ ಮೇಲೆ ಹತ್ಯೆ ನಡೆಸಲಾಗಿದೆ. ಹತ್ಯೆ ಸಂಚು ಪ್ರಕರಣ ಹೊಸದಲ್ಲ ಎಂದ ಸಚಿವ ಸಿ.ಟಿ.ರವಿ. ವಿಧಾನಸೌಧದಲ್ಲಿ ಸಚಿವ ಸಿ.ಟಿ.ರವಿ ಹೇಳಿಕೆ

webtech_news18

ಇತ್ತೀಚಿನದು

Top Stories

//