ಬೆಂಗಳೂರಿಗೆ ಆಗಮಿಸಿದ ಕಾಂಗ್ರೇಸ್ ವರಿಷ್ಠ ಗುಲಾಂ ನಬಿ ಆಜಾದ್.08 : 20 ಗಂಟೆಯ ಗೋಏರ್ ವಿಮಾನದಲ್ಲಿ ಕೆಐಎಎಲ್ ಗೆ ಆಗಮಿಸಿದ ಆಜಾದ್.ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರೆಸೂ ವಿಚಾರವಾಗಿ ಚರ್ಚಿಸಲು ಆಗಮನ.ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮನ.ಈ ವೇಳೆ ಏರ್ಪೋಟ್ ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತೆರಳಿದ ಆಜಾದ್.ಕೆಐಎಎಲ್ ನಿಂದ ಬೆಂಗಳೂರಿನತ್ತ ಪ್ರಯಾಣ ಬೆಳಸಿದ ಗುಲಾಂ ನಬಿ ಆಜಾದ್.