ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯನವರನ್ನು ಕಿತ್ತು ಹಾಕದಿದ್ರೆ ಕಾಂಗ್ರೆಸ್​​ ಉಳಿಯಲ್ಲ: ರಮೇಶ್​ ಜಾರಕೀಹೊಳಿ

ರಾಜ್ಯ14:36 PM September 28, 2019

ಕಾಂಗ್ರೆಸ್​​​​ನಲ್ಲಿ ನಾನು ಸಿದ್ದರಾಮಯ್ಯಗಿಂತ ಸೀನಿಯರ್‌.ಸಿದ್ದರಾಮಯ್ಯ ಕಿತ್ತು ಹಾಕದಿದ್ರೆ ಕಾಂಗ್ರೆಸ್​​ ಉಳಿಯಲ್ಲ .ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ವಾಗ್ದಾಳಿ.ಪಕ್ಷವನ್ನು ಕಪಿಮುಷ್ಠಿಯಲ್ಲಿಟ್ಟುಕೊಂಡು ನಿರ್ನಾಮ.ತನ್ನ ಸ್ವಾರ್ಥಕ್ಕಾಗಿ ಕಾಂಗ್ರೆಸ್​ ನಿರ್ಣಾಮ ಮಾಡ್ತಿದ್ದಾರೆ.ಹೈಕಮಾಂಡ್​ ತಕ್ಷಣ ಈ ಬಗ್ಗೆ ಮುಂದಡಿಯಿಡಬೇಕು.ಇಲ್ಲದಿದ್ದರೆ ಕಾಂಗ್ರೆಸ್​ಗೆ ಇನ್ನೂ ಕೆಟ್ಟ ಸ್ಥಿತಿ ಬರಲಿದೆ.ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ವಾಗ್ದಾಳಿ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading