ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಕುತಂತ್ರದಿಂದಲೇ ಕಾಂಗ್ರೆಸ್​ ನಿರ್ನಾಮ; ಕೆಎಸ್​ ಈಶ್ವರಪ್ಪ

ರಾಜ್ಯ18:59 PM September 28, 2019

ಸಿದ್ದರಾಮಯ್ಯ ಕೆಳಗೆ ಬಿದ್ದಿದ್ದಾರೆ ಎಂದು ನಾನೊಂದು ಕಲ್ಲು ಹೊಡಿಯಲು ಇಷ್ಟ ಪಡೋಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಯಾವುದೇ ವ್ಯಕ್ತಿ ಹಾಗೂ ಸ್ಥಾನಮಾನ ಯಾವುದೂ ಶಾಶ್ವತವಲ್ಲ, ನಾನು ಸೇರಿದಂತೆ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಯಾರೇ ಆಗಲಿ ಸ್ಥಾನಮಾನ ಶಾಶ್ವತವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಿದ್ದರಾಮಯ್ಯ ಸಿಎಂ ಅಗಿದ್ದಾಗ ಪಕ್ಷದೊಂದಿಗೆ ಇದ್ದ ಅವರ ಸಂಬಂಧ ಹೇಗಿತ್ತು ಎಂಬುದು ಈ ರೀತಿ ಘಟನೆಗಳಿಂದ ಗೊತ್ತಾಗುತ್ತಿದೆ. ಸರ್ವಾಧಿಕಾರಿ ಧೋರಣೆ ಮಾಡ್ಕೋಂಡು ಅಧಿಕಾರ ನಡೆಸಿದ್ದರು. ಕುತಂತ್ರ ರಾಜಕಾರಣವೇ ಕಾಂಗ್ರೇಸ್ ನಿರ್ನಾಮಕ್ಕೆ ಕಾರಣ, ಸರ್ಕಾರವೇ ಬಿದ್ದೋಯ್ತು ಎಂದು ತಿಳಿಸಿದ್ದಾರೆ. ಇದು ಎಲ್ಲರಿಗೂ ಒಂದು ಪಾಠವಾಗುತ್ತದೆ.

sangayya

ಇತ್ತೀಚಿನದು

Top Stories

//