ಹೋಮ್ » ವಿಡಿಯೋ » ರಾಜ್ಯ

13 ತಿಂಗಳಲ್ಲಿ ಮೈತ್ರಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ; ಸುಧಾಕರ್

ರಾಜ್ಯ10:06 AM July 11, 2019

ರೆಬೆಲ್ ಶಾಸಕ ಡಾ. ಸುಧಾಕರ್ ಅವರು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಸಮಾಜದ ಕಲ್ಯಾಣ ಮಾಡಲು ನಾನು ರಾಜಕೀಯ ಸೇರಿದ್ದೆ. ಆದರೆ, ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿಯೇ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

sangayya

ಇತ್ತೀಚಿನದು

Top Stories

//