ಹೋಮ್ » ವಿಡಿಯೋ » ರಾಜ್ಯ

ಬಿಜೆಪಿಗೆ ಸೇರುವುದು ಶತಸಿದ್ಧ; ಸೇರ್ಪಡೆಗೂ ಮುನ್ನ ಉಮೇಶ್​ ಜಾಧವ್​

ರಾಜ್ಯ11:59 AM March 06, 2019

ನಾನು ರಾಜೀನಾಮೆ ನೀಡಿ ಮೂರು ದಿನಗಳಾಗಿವೆ. ಸ್ಪೀಕರ್​ ರಮೇಶ್​​ ಕುಮಾರ್​ ಮೇಲೆ ನನಗೆ ನಂಬಿಕೆ ಇದೆ. ಅವರು ಯಾರ ಒತ್ತಡಕ್ಕೂ ಒಳಗಾಗದೇ, ನ್ಯಾಯಯುತವಾಗಿ ತೀರ್ಮಾನ ಹೇಳುತ್ತಾರೆ. ಅವರು ಏನೇ ತೀರ್ಮಾನ ಕೈಗೊಂಡರೂ ನಾನು ಬಿಜೆಪಿ ಸೇರುತ್ತೇನೆ. ಕಲಬುರ್ಗಿ ಜನರ ಒತ್ತಡದ ಮೇರೆಗೆ ನಾನು ಸ್ಪರ್ಧಿಸುತ್ತಿದ್ದೇನೆ. ಕಲಬುರ್ಗಿ ಜಿಲ್ಲೆ ಕಾಂಗ್ರೆಸ್​ ಪಕ್ಷದಲ್ಲಿ ಒಳ್ಳೆಯ ವಾತಾವರಣ ಇಲ್ಲ. ಹೀಗಾಗಿ ಹೊಸ ವಾತಾವರಣ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.

sangayya

ಇತ್ತೀಚಿನದು Live TV

Top Stories