ಹೋಮ್ » ವಿಡಿಯೋ » ರಾಜ್ಯ

ಶಾಸಕ ತನ್ವಿರ್ ಸೇಠ್ ಮೇಲೆ ಕೊಲೆ ಯತ್ನ; ಮದುವೆ ಕಾರ್ಯಕ್ರಮದಲ್ಲಿ ಚಾಕು ಇರಿತ, ಆಸ್ಪತ್ರೆಗೆ ದಾಖಲು

ರಾಜ್ಯ11:52 AM November 18, 2019

ಮೈಸೂರು (ನ.18): ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್​ ಮೇಲೆ ಕೊಲೆ ಯತ್ನ ನಡೆದಿದೆ. ಮದುವೆ ಕಾರ್ಯಕ್ರಮದಲ್ಲಿ ಯುವಕನೋರ್ವ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಗಾಯಗೊಂಡ ತನ್ವೀರ್​ ಸೇಠ್​ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

sangayya

ಇತ್ತೀಚಿನದು

Top Stories

//