ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​​ನವರು ಪ್ರತಿನಿತ್ಯ ಗಾಂಧೀಜಿಯವರ ವಿಚಾರಗಳನ್ನು ಕೊಲ್ಲುತ್ತಿದ್ದಾರೆ ; ಸಚಿವ ಈಶ್ವರಪ್ಪ

ರಾಜ್ಯ16:34 PM October 21, 2019

ಶಿವಮೊಗ್ಗ: ನಮ್ಮ ಸರ್ಕಾರ ಇದ್ದ ಸಮಯದಲ್ಲಿ ಗೋ ಹತ್ಯೆ ನಿಷೇಧ ಮಾಡಿದ್ದೇವು. ಅದರೆ ಕಾಂಗ್ರೆಸ್ ನವರು ಅದಕ್ಕೆ ತಡೆ ಹಾಕಿದರು. ಗಾಂಧೀಜಿಯವರ ಕನಸು ಗೋ ಹತ್ಯೆ‌ ನಿಷೇಧ ಆಗಬೇಕು ಅಂತಾ ಇತ್ತು. ಆದರೆ ಕಾಂಗ್ರೆಸ್ ನವರು ಅದಕ್ಕೆ ಬಿಡಲಿಲ್ಲ‌. ಪ್ರತಿ ನಿತ್ಯ ಗಾಂಧೀಜಿ ಯವರ ವಿಚಾರಧಾರೆಗಳನ್ನುಈ ಕಾಂಗ್ರೆಸ್​​​ ನವರು ಕೊಲ್ಲುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಕೆ ಎಸ್ ಈಶ್ವರಪ್ಪ ಕಿಡಿ ಕಾರಿದರು.

Shyam.Bapat

ಇತ್ತೀಚಿನದು Live TV
corona virus btn
corona virus btn
Loading