ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ನ ಅತಿರಥ ಮಹಾರಥರು ಸೋತಿದ್ದಾರೆ: ಬಿ.ಎಸ್​.ಯಡಿಯೂರಪ್ಪ

ರಾಜ್ಯ17:36 PM May 23, 2019

ನಾನು ಇದೂವರೆಗೆ ನಟ ದರ್ಶನ್ ಹಾಗೂ ಯಶ್ ಜೊತೆ ಮಾತಾಡಿರಲಿಲ್ಲ. ಇವತ್ತು ಮಂಡ್ಯಕ್ಕೆ ಅವರಿಬ್ಬರೂ ಹೋಗ್ತಿದ್ದಾರೆ ಅಂತ ಗೊತ್ತಾಯ್ತು. ಅವರ ಜೊತೆಗೆ ನಾನು ದೂರವಾಣಿ ಮೂಲಕ ಮಾತನಾಡಿದೆ. ಸುಮಲತಾ ಪರವಾಗಿ ನಿಂತಿದ್ದಕ್ಕೆ ಅಭಿನಂದನೆಗಳು ಸಲ್ಲಿಸಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories

//