ಹೋಮ್ » ವಿಡಿಯೋ » ರಾಜ್ಯ

ಕನಕಪುರದಲ್ಲಿ ಹೊಲ ಉಳುಮೆ ಮಾಡಿಕೊಂಡು ಇರ್ತೀನಿ ಬಿಡಿ; ಕೆಪಿಸಿಸಿ ಪಟ್ಟದ ವಿಚಾರದಲ್ಲಿ ಡಿಕೆಶಿ ಕಿಡಿ

ರಾಜ್ಯ15:55 PM January 15, 2020

ಮಾಜಿ ಸಚಿವ ಡಿಕೆ ಶಿವಕುಮಾರ್​ ಕೆಪಿಸಿಸಿ ಪಟ್ಟದ ವಿಚಾರದಲ್ಲಿ ಸಿಡಿಮಿಡಿಗೊಂಡಿದ್ದಾರೆ. ದೆಹಲಿಯಲ್ಲಿ ರಾಜಕೀಯ ಮಾಡುವವರು ಮಾಡಿಕೊಳ್ಳಲಿ. ನಾನು ಕನಕಪುರದಲ್ಲಿ ಹೊಲ ಉಳುಮೆ ಮಾಡಿಕೊಂಡು ಇರ್ತೀನಿ ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತನ್ನನ್ನು ವಿರೋಧಿಸುವವರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

webtech_news18

ಇತ್ತೀಚಿನದು

Top Stories

//