ಹೋಮ್ » ವಿಡಿಯೋ » ರಾಜ್ಯ

ನಾವೆಲ್ಲ ಇದ್ದೇವೆ, ಯಾವಾಗ ಯಾವ ತಂತ್ರ ಮಾಡಬೇಕು ಎನ್ನುವುದು ನಮಗೆ ಗೊತ್ತು; ಡಿಕೆ ಶಿವಕುಮಾರ್​

ರಾಜ್ಯ11:25 AM December 09, 2019

Karnataka Bypoll Results 2019 Updates: ಬೆಂಗಳೂರು (ಡಿ.9): ಪಕ್ಷಾಂತರಿಗಳಿಗೆ ಜನರು ಮತದಾನ ಮಾಡಿದ್ದಾರೆ ಎಂದರೆ, ಅದು ಜನರ ಇಚ್ಛೆ. ಮತದಾರರ ತೀರ್ಮಾನವನ್ನು ನಾವು ಒಪ್ಪುತ್ತೇವೆ ಎಂದು ಕಾಂಗ್ರೆಸ್​ ನಾಯಕ ಡಿಕೆ ಶಿವಕುಮಾರ್​ ಹೇಳಿದ್ದಾರೆ. ಉಪ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಇನ್ನೂ ಮುಗಿಯದಿದ್ದರೂ ಅಧಿಕ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುವುದು ನಿಶ್ಚಿತ ಎಂಬುದು ಸದ್ಯದ ಟ್ರೆಂಡ್​ನಿಂದ ತಿಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಮಾಜಿ ಸಚಿವ ಡಿಕೆ ಶಿವಕುಮಾರ್​ ಪಕ್ಷದ ಸೋಲನ್ನು ಒಪ್ಪಿಕೊಂಡಿದ್ದಾರೆ.

webtech_news18

ಇತ್ತೀಚಿನದು

Top Stories

//