ಹೋಮ್ » ವಿಡಿಯೋ » ರಾಜ್ಯ

ಆಡಿದ ಮಾತನ್ನು ವಾಪಸ್​ ತೆಗೆದುಕೊಳ್ಳೋಕೆ ಆಗಲ್ಲ; ಶ್ರೀರಾಮುಲು ಕ್ಷಮೆಗೆ ಡಿಕೆಶಿ ಪ್ರತಿಕ್ರಿಯೆ

ರಾಜ್ಯ14:01 PM September 03, 2019

ಇಡಿ ವಿಚಾರಣೆಗೆ ಹೋಗುವ ಮುನ್ನ ಮಾಜಿ ಸಚಿವ ಡಿಕೆಶಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಶ್ರೀರಾಮುಲು ಕ್ಷಮೆ ಕೇಳಿದ ವಿಚಾರಕ್ಕೆ, ಈಗ ಕ್ಷಮೆ ಕೇಳಿ ಏನು ಪ್ರಯೋಜನ? ಆಡಿದ ಮಾತನ್ನು ವಾಪಸ್ ತೆಗೆದುಕೊಳ್ಳೋಕಾಗೊಲ್ಲ. ರಾಮುಲು ಅಣ್ಣ ಯಾವ ರೀತಿ ಮಾತನಾಡಿದ್ದಾರೋ ಗೊತ್ತಿಲ್ಲ. ನಾನು ಕೂಡ ಮಾತನಾಡಿದ್ದೇನೆ ಎಂದರು.

sangayya

ಇತ್ತೀಚಿನದು Live TV