ಹೋಮ್ » ವಿಡಿಯೋ » ರಾಜ್ಯ

ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ : ಬಿ ಶ್ರೀರಾಮುಲು

ರಾಜ್ಯ18:22 PM May 08, 2019

ಹುಬ್ಬಳ್ಳಿ (ಮೇ.08) : ಶಿವಳ್ಳಿ ಸಾವಿಗೆ ಕಾಂಗ್ರೆಸ್, ಮೈತ್ರಿ ಸರ್ಕಾರವೇ ಕಾರಣ  ಕುಂದಗೋಳ ಜನರಿಗೆ ಸೆಡು ತಿರುಸಿಕೊಳ್ಳುವ ಸಮಯ ಬಂದಿದೆ. ಯಡಿಯೂರಪ್ಪ ಅವರು ದೊಡ್ಡ ಮನುಷ್ಯ ಮತ್ತೊಮ್ಮೆ  ಸಿಎಂ ಆಗಬೇಕು. ಬಹಳ ವರ್ಷಗಳಿಂದ ಹೋರಾಟ ಮಾಡಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. 

sangayya

ಇತ್ತೀಚಿನದು Live TV