ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ ತೂತಾದ ಹಡಗು, ಯಾವಾಗ ಮುಳುಗುತ್ತೋ ಗೊತ್ತಿಲ್ಲ; ಶಾಸಕ ಮಾದುಸ್ವಾಮಿ ಟಾಂಗ್

ರಾಜ್ಯ13:10 PM July 02, 2019

ನಾವು ಯಾವುದೇ ಆಪರೇಷನ್ ಮಾಡ್ತಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಹಡಗಿಗೆ ತೂತುಬಿದ್ದು ಒಂದೂವರೆ ತಿಂಗಳಾಯ್ತು. ಅಂತಹ ಹಡಗನ್ನ ಯಾರಾದ್ರೂ ಏರೋಕೆ ಹೋಗ್ತಾರಾ? ಮೈತ್ರಿ ಸರ್ಕಾರ ತೆಪ್ಪವಿದ್ದಂತೆ. ಯಾವಾಗ ಮುಳುಗುತ್ತೋ ಗೊತ್ತಿಲ್ಲ. ತೆಪ್ಪದಲ್ಲಿ ಕೋತಿ ಕೂತ ಹಾಗಾಗಿದೆ. ಕೋತಿಗಳು ಈ ಕಡೆ ಆ ಕಡೆ ಆದ್ರೆ ತೆಪ್ಪ ಮುಳುಗುತ್ತೆ. ಯಾವಾಗ ಮುಳುಗುತ್ತೆ ಅಂತ ಹೇಳೋಕಾಗೊಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಶಾಸಕ ಮಾದುಸ್ವಾಮಿ ಟಾಂಗ್ ನೀಡಿದ್ದಾರೆ.

sangayya

ಇತ್ತೀಚಿನದು

Top Stories

//