Chitradurga| ಕಾಂಗ್ರೆಸ್ ಗೆದ್ದಿದೆ ನಾವು ಕರೆಂಟ್ ಬಿಲ್ ಕಟ್ಟಲ್ಲ!

  • 14:42 PM May 15, 2023
  • state
Share This :

Chitradurga| ಕಾಂಗ್ರೆಸ್ ಗೆದ್ದಿದೆ ನಾವು ಕರೆಂಟ್ ಬಿಲ್ ಕಟ್ಟಲ್ಲ!

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೂ, ಕಾಂಗ್ರೆಸ್‍ನ ಪ್ರಣಾಳಿಕೆಯಲ್ಲಿ ಪ್ರತೀ ಮನೆಗೆ 200 ಯೂನಿಟ್ ಕರೆಂಟ್ ನೀಡುತ್ತೇವೆ ಎಂದು ಹೇಳಿರುವ ಕಾರಣ, ಇದೀಗ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆ ಗ್ರಾಮದ ಜನರು ಕರೆಂಟ್ ಬಿಲ್ ಕಟ್ಟಲು ನಿರಾಕರಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.