ಹೋಮ್ » ವಿಡಿಯೋ » ರಾಜ್ಯ

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ಸದಸ್ಯರ ವಾಗ್ವಾದ

ರಾಜ್ಯ15:09 PM January 29, 2019

ಕುಡಿಯುವ‌ ನೀರಿನ ವಿಚಾರವಾಗಿ ನಡೆದ ಚರ್ಚೆಯಲ್ಲಿ ವಾಗ್ವಾದ.ಕೈ-ಕೈ ಮೀಲಾಯಿಸುವ ಹಂತಕ್ಕೆ ತಲುಪಿದ್ದ ಜಗಳ.‌ಕಾಂಗ್ರೆಸ್‌ನ ದಶರಥ ವಾಲಿ ಮತ್ತು ಬಿಜೆಪಿಯ ಪಾಂಡುರಂಗ ಪಾಟೀಲ್ ನಡುವೆ ಆರಂಭವಾದ ಜಗಳ.ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪರಸ್ಪರ ಆರೋಪ ಪ್ರತ್ಯಾರೋಪ‌.ಸದನದ ಬಾವಿಗಳಿದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರು.ಮೇಯರ್ ಸುಧೀರ್ ಸರಾಫ್ ಜೊತೆಗೂ ಜಗಳ.ಟೇಬಲ್ ಕುಟ್ಟಿ ಏರಿದ ಧ್ವನಿಯಲ್ಲಿ ಕೂಗಾಡಿದ ಸದಸ್ಯರು.

Shyam.Bapat

ಇತ್ತೀಚಿನದು

Top Stories

//