ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್, ಜೆಡಿಎಸ್​​​​ಗೆ ಲೋಕಸಭೆ ಚುನಾವಣೆಯಲ್ಲಿ ಆದ ಗತಿಯೇ ಆಗಲಿದೆ; ಡಿಸಿಎಂ ಲಕ್ಷ್ಮಣ ಸವದಿ

ರಾಜ್ಯ12:27 PM December 05, 2019

ಬೆಳಗಾವಿ: ಅಥಣಿ ಮತ್ತು ಕಾಗವಾಡಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಜಯಗಳಿಸಲಿದ್ದಾರೆ. ಸಿಎಂ‌ ಬಿ. ಎಸ್. ಯಡಿಯೂರಪ್ಪ ಅವರಿಗೆ ನೀಡಿದ ಭರವಸೆ ಈಡೇರಿಸುವೆ. ಅಥಣಿ ಮತ್ತು‌ ಕಾಗವಾಡ ಇಬ್ಬರೂ ಬಿಜೆಪಿ ಶಾಸಕರನ್ಮು ಡಿ. 10 ರಂದು ವಿಧಾನಸೌಧಕ್ಕೆ ಕರೆದೊಯ್ಯುತ್ತೇನೆ. ಸಿಎಂ ಭೇಟಿ ಮಾಡುತ್ತೇನೆ. ರಾಜ್ಯದಲ್ಲಿ ಬಹುತೇಕ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ.

webtech_news18

ಇತ್ತೀಚಿನದು Live TV