ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​ ಜೆಡಿಎಸ್​ ಸೇರಿ ಸದನವನ್ನು ದುರುವಯೋಗ ಮಾಡಿಕೊಂಡಿವೆ: ರವಿಕುಮಾರ್

ರಾಜ್ಯ16:20 PM July 18, 2019

ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ. ಇಂದು ವಿಶ್ವಾಸಮತಯಾಚನೆ ಗೆ ಸ್ಪೀಕರ್ ದಿನ ನಿಗಧಿ ಮಾಡಿದ್ರು. ಆಡಳಿತ ಪಕ್ಷ ಅದಕ್ಕೆ ಸಮ್ಮತಿಸಿದ್ರು. ಆಡಳಿತ ಪಕ್ಷವೇ ಇಂದು ಪಾಯಿಂಟ್ ಆಫ್ ಆರ್ಡರ್ ಎತ್ತಿದ್ದಾರೆ. ಸ್ಪೀಕರ್ ಸದನದಲ್ಲಿ ಆಡಳಿತ ಪಕ್ಷ ಕಾಲಹರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಇಂದೇ ದಿನ ಗಧಿಯಾದಂತೆ ವಿಶ್ವಾಸಮತಯಾಚನೆ ಆಗಬೇಕು.ಈ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶ ಮಾಡುವಂತೆ ಬಿಜೆಪಿ ಅವರಲ್ಲಿ ಮನವಿ ಮಾಡಿದೆ.ಕಾನೂನು ತಙ್ಞರ ಜೊತೆ ಮಾತುಕತೆ ನಡೆಸಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ತೀನಿ ಅಂತ ರಾಜ್ಯಪಾಲರು ತಮಗೆ ತಿಳಿಸಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories