ಹೋಮ್ » ವಿಡಿಯೋ » ರಾಜ್ಯ

ದೇವೇಗೌಡ್ರು ನುಡಿದಂತೆ ನಡೆದಿದ್ದಾರಾ? ಕಾಂಗ್ರೆಸ್​ ಮುಖಂಡ ಕೆ.ಎನ್​.ರಾಜಣ್ಣ ಪ್ರಶ್ನೆ

ರಾಜ್ಯ14:56 PM June 28, 2019

ಮಧ್ಯಂತರ ಚುನಾವಣೆ ಯಾರಿಗೆ ಬೇಕ್ರಿ? ಯಾರಪ್ಪನ ದುಡ್ಡು ಅಂತಾ ಪದೇ ಪದೇ ಚುನಾವಣೆ ಮಾಡೋದು. ದೇವೇಗೌಡ್ರು ಬಿಡಿ, ದೊಡ್ಡವರು. ಅವರು ಯಾವಾಗಾದ್ರೂ ಹೇಳಿದಂತೆ ನಡೆದಿದ್ದಾರಾ ? ಯಡಿಯೂರಪ್ಪ ಸಿಎಂ ಮಾಡ್ತೀವಿ ಅಂದ್ರು. ಆ ಮೇಲೆ ಬಾಂಡ್ ಪೇಪರ್ ಅಂದ್ರು. ಈಗ ಚುನಾವಣೆಗೆ ಮಹಾತ್ಮ ಗಾಂಧಿ ಬಂದು ನಿಂತ್ರು ಸೋಲ್ತಾರೆ. ಚುನಾವಣೆ ರೀತಿ ಬದಲಾಗಿದೆ. ಕಾಂಗ್ರೆಸ್ ಜೊತೆ ಬಾಂಡ್ ಪೇಪರ್ ಬರೆದಿದ್ದಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕೆ ಎನ್ ರಾಜಣ್ಣ ವ್ಯಂಗ್ಯವಾಡಿದರು.

sangayya

ಇತ್ತೀಚಿನದು Live TV

Top Stories