ಹೋಮ್ » ವಿಡಿಯೋ » ರಾಜ್ಯ

ವರ್ಗಾವಣೆ ವಿಚಾರದಲ್ಲಿ ಗೊಂದಲಗಳು ಸಹಜ: ಶ್ರೀನಿವಾಸ ಪ್ರಸಾದ್

ರಾಜ್ಯ14:36 PM September 08, 2019

ವರ್ಗಾವಣೆಯಲ್ಲಿ ಸಿಎಂ ಪುತ್ರ ಹಸ್ತಕ್ಷೇಪ ಆರೋಪ.ಮೈಸೂರಿನಲ್ಲಿ ಸಂಸದ ಶ್ರೀನಿವಾಸ ಪ್ರಸಾದ್ ಸ್ಪಷ್ಟನೆ.ವರ್ಗಾವಣೆ ವಿಚಾರದಲ್ಲಿ ಗೊಂದಲಗಳು ಸಹಜ.ಯಾರೋ ಹಸ್ತಕ್ಷೇಪ ಮಾಡುತ್ತಾರೆ ಎನ್ನುವುದಾದರೆ,ಮುಖ್ಯಮಂತ್ರಿ ಯಡಿಯೂರಪ್ಪ ಗಮನ ಹರಿಸಬೇಕು.ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಬೇಕು-ಪ್ರಸಾದ್.ವರ್ಗಾವಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು.ನಾನು ಹಿರಿಯ ಮುಖಂಡ- ಶ್ರೀನಿವಾಸ್​ ಪ್ರಸಾದ್​.ಯಾವಾಗ ಏನು ಮಾಡಬೇಕು ಅಂತ ನನಗೆ ಗೊತ್ತಿದೆ.ಅಷ್ಟೂ ಅರ್ಥಮಾಡಿಕೊಳ್ಳದಿದ್ದರೆ ಹಿರಿತನಕ್ಕೆ ಏನು ಬೆಲೆ?.ಮೈಸೂರಿನಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಪ್ರಶ್ನೆ.

Shyam.Bapat

ಇತ್ತೀಚಿನದು

Top Stories

//