ಶಿಮೂಲ್ ಚುನಾವಣೆ ವೇಳೆ ಘರ್ಷಣೆ:ಪೊಲೀಸರಿಂದ ಲಘು ಲಾಠಿಚಾರ್ಜ್

  • 17:22 PM April 29, 2019
  • state
Share This :

ಶಿಮೂಲ್ ಚುನಾವಣೆ ವೇಳೆ ಘರ್ಷಣೆ:ಪೊಲೀಸರಿಂದ ಲಘು ಲಾಠಿಚಾರ್ಜ್

ಶಿವಮೊಗ್ಗ ಹಾಲು ಉತ್ಪಾದಕರ ಸಂಘ ಚುನಾವಣೆ: ಶಿಮೂಲ್ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆ.ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವೆ ವಾಗ್ವಾದ.ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರ ಜಗಳ.ಅಭ್ಯರ್ಥಿಗಳ ಬೆಂಬಲಿಗರಿಂದ ನೂಕಾಟ-ತಳ್ಳಾಟ. ದಾವಣಗೆರೆ ವಿಭಾಗದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ.