ಹೋಮ್ » ವಿಡಿಯೋ » ರಾಜ್ಯ

ಸಿಎಂ ಸಿಡಿಸಿದ ಆಡಿಯೋ ಬಾಂಬ್: ಕನ್ನಡ ಪರ ಹೋರಾಟಗಾರರಿಂದ ರಾಜ್ಯಪಾಲರಿಗೆ ದೂರು

ರಾಜ್ಯ12:33 PM February 09, 2019

ಸಿಎಂ ಎಚ್ಡಿಕೆ ಸಿಡಿಸಿದ ಆಡಿಯೋ ಬಾಂಬ್ ಹಿನ್ನಲೆ.ರಾಜ್ಯಪಾಲರಿಗೆ ದೂರು.ಕನ್ನಡ ಪರ ಹೋರಾಟಗಾರ ನಾಗೇಶ್ ನೇತೃತ್ವದಲ್ಲಿ ರಾಜ್ಯಪಾಲರಿಗೆ ದೂರು.ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸುವಂತೆ ಮನವಿ.ಸತ್ಯಾಸತ್ಯತೆ ಬಯಲಾಗಿ ರಾಜ್ಯದ ಜನತೆಗೆ ಸತ್ಯಾಂಶ ಬಯಲಾಗ್ಬೇಕಿದೆ.ಸ್ಪೀಕರ್ ಗೂ ಮನವಿ‌ ಸಲ್ಲಿಸಲಿರುವ ನಾಗೇಶ್‌.

Shyam.Bapat

ಇತ್ತೀಚಿನದು Live TV

Top Stories

//