ಹೋಮ್ » ವಿಡಿಯೋ » ರಾಜ್ಯ

ಸಿಡಿಲು ಬಡಿದು‌ ಧಗ ಧಗನೆ ಹೊತ್ತಿ ಉರಿದ ತೆಂಗಿನ ಮರ

ರಾಜ್ಯ12:34 PM May 01, 2019

ಮಂಡ್ಯ:ಸಿಡಿಲು ಬಡಿದು‌ ಧಗ ಧಗ ಹೊತ್ತಿ ಉರಿದ ತೆಂಗಿನ ಮರ.ಮದ್ದೂರು ತಾಲೂಕಿ ಕೆ. ಹೊನ್ನಲಗೆರೆ ಗ್ರಾಮದಲ್ಲಿ ನೆನ್ನೆ ಸಂಜೆ ಘಟನೆ.ಕೆ.ಹೊನ್ನಲಗೆರೆ ಗ್ರಾಮದ ಗುಡ್ ಶೆಫರ್ಡ್ ಶಾಲೆಯ ಆವರಣದಲ್ಲಿದ್ದ ತೆಂಗಿನ‌ ಮರಕ್ಕೆ ಬಡಿದ ಸಿಡಿಲು. ಸಿಡಿಲು ಬಡಿಯುತ್ತಿದ್ದಂತೆ ಕ್ಷಣಾರ್ಧದಲ್ಲಿ ಹೊತ್ತಿ ಉರಿದ ತೆಂಗಿನ‌ ಮರ.

Shyam.Bapat

ಇತ್ತೀಚಿನದು

Top Stories

//