ಬೆಂಗಳೂರಲ್ಲಿ ಟಾಯ್ಲೆಟ್​ನಿಂದ ಹಾವನ್ನು ಹೊರತೆಗೆಯಲು ಪರದಾಟ

  • 18:54 PM June 09, 2019
  • state
Share This :

ಬೆಂಗಳೂರಲ್ಲಿ ಟಾಯ್ಲೆಟ್​ನಿಂದ ಹಾವನ್ನು ಹೊರತೆಗೆಯಲು ಪರದಾಟ

ಬೆಂಗಳೂರು: ಜೆಪಿ ನಗರ 7ನೇ ಹಂತದ ಮನೆಯೊಂದರ ಟಾಯ್ಲೆಟ್​ನಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ಹೊರತೆಗೆಯಲು ಉರಗ ತಜ್ಞರು ಹರಸಾಹಸ ಮಾಡಬೇಕಾಯಿತು. ಹಲವು ಹೊತ್ತುಗಳ ಕಾಲ ಕಸರತ್ತು ನಡೆಸಿದ ಬಳಿಕ ಹಾವನ್ನು ಹೊರತೆಗೆದು ಕಾಡಿಗೆ ಬಿಟ್ಟು ಬರಲಾಯಿತು.