ಹೋಮ್ » ವಿಡಿಯೋ » ರಾಜ್ಯ

ಮೈತ್ರಿ ಬಹಳ ಪವಿತ್ರವಾಗಿರಬೇಕು; ಎಚ್.ವಿಶ್ವನಾಥ್​

ರಾಜ್ಯ16:26 PM June 04, 2019

ಸಮನ್ವಯ ಸಮಿತಿ ವಿಚಾರವಾಗಿ ಸಾಕಷ್ಟು ಅಸಮಾಧಾನ ಹೊಂದಿರುವ ವಿಶ್ವನಾಥ್, ಮೈತ್ರಿಯ ಪಾಲುದಾರ ಪಕ್ಷದ ರಾಜ್ಯಾಧ್ಯಕ್ಷನನ್ನೇ ಹೊರಗಿಟ್ಟರು. ಪಕ್ಷದ ವರಿಷ್ಠರು ಮನಸ್ಸು ಮಾಡಿದ್ದರೆ ನನ್ನನ್ನು ಸಮಿತಿಗೆ ಸೇರಿಸಬಹುದಾಗಿತ್ತು. ಆ ಕೆಲಸವನ್ನು ಅವರು ಮಾಡಲಿಲ್ಲ ಎಂದು ಪಕ್ಷದ ನಾಯಕರ ಬಗ್ಗೆ ಅಸಮಾಧಾನ ಹೊರಹಾಕಿದರು.

sangayya

ಇತ್ತೀಚಿನದು Live TV

Top Stories

//