ಹೋಮ್ » ವಿಡಿಯೋ » ರಾಜ್ಯ

ಮೈತ್ರಿ ಸರ್ಕಾರ ಬೀಳಲಿದೆ, ಬಿಎಸ್​​ವೈ ಸಿಎಂ ಆಗಲಿದ್ದಾರೆ; ಉಮೇಶ್​​ ಜಾಧವ್​​

ರಾಜ್ಯ16:16 PM April 26, 2019

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳುತ್ತದೆ, ಬಿ.ಎಸ್​​ ಯಡಿಯೂರಪ್ಪನವರು ಸಿಎಂ ಆಗಲಿದ್ದಾರೆ ಎಂದು ಡಾ. ಉಮೇಶ್​​ ಜಾಧವ್​ ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಚಿಕ್ಕೋಡಿಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್​​ ನೀಡಬೇಕು ಎಂದು ಹೇಳಿದ್ದೇನೆ ಹೊರು, ಇಂಥವರಿಗೆ ಕೊಡಿ ಎಂದು ಹೇಳಿಲ್ಲ ಎಂದರು

sangayya

ಇತ್ತೀಚಿನದು

Top Stories

//