News18 India World Cup 2019
ಹೋಮ್ » ವಿಡಿಯೋ » ರಾಜ್ಯ

ಮಾಧ್ಯಮ ನಿಯಂತ್ರಣದ ಬಗ್ಗೆ ಸಿಎಂ ನಿರ್ಧಾರ ಸರಿಯಾಗಿದೆ: ಹೆಚ್​.ವಿಶ್ವನಾಥ್​

ರಾಜ್ಯ07:54 PM IST May 19, 2019

ಮಾಧ್ಯಮಗಳ ಮೇಲೆ‌‌ ನಿಯಂತ್ರಣಕ್ಕೆ ಕಾಯ್ದೆ ತರೋ ಸಿಎಂ ಹೇಳಿಕೆ‌ ವಿಚಾರ.ಮಾಧ್ಯಮಗಳ ಕೆಲವು ಕಾರ್ಯಕ್ರಮ ನಿಯಂತ್ರಣ ಬೇಕಾಗಿದೆ.ರಾಜಕಾರಣಿಗಳನ್ನ ಬಫೂನ್ ರೀತಿ ತೋರಿಸುತ್ತಾರೆ.ನಗೆ ಪಾಟಲಿಗೆ ಈಡು‌ಮಾಡಿ ಮುಜುಗರ ತರುತ್ತಾರೆ.ಇದು ಅಷ್ಟು ಸಮಂಜಸವಲ್ಲ.ರಾಜಕಾರಣಿಗಳಿಗೆ ಅವಮಾನವಾಗುವಂತ ಕಾರ್ಯಕ್ರಮ ಬೇಡ.ಕೈ ಮುಗಿದು ಮನವಿ ಮಾಡ್ತಿನಿ ಎಂದ ಹೆಚ್.ವಿಶ್ವನಾಥ್.

Shyam.Bapat

ಇತ್ತೀಚಿನದು Live TV