ಹೋಮ್ » ವಿಡಿಯೋ » ರಾಜ್ಯ

ನಮ್ಮ ಹಣೆಬರಹ ಪದೇ ಪದೇ ಪ್ರವಾಹ ಬರುತ್ತಿದೆ: ಸಿಎಂ ಕಳವಳ

ರಾಜ್ಯ11:47 AM October 23, 2019

ಬೆಂಗಳೂರು: ನೆರೆ ಬಂದ ಪ್ರದೇಶದಲ್ಲೇ ಮತ್ತೆ ಮಳೆಯಾಗುತ್ತಿರುವುದಕ್ಕೆ ಸಿಎಂ ಯಡಿಯೂರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳ ಜೊತೆ ಇಂದು ವಿಡಿಯೋ ಕಾನ್ಫೆರೆನ್ಸ್ ನಡೆಸಿ ಸಂತ್ರಸ್ತರ ಕಷ್ಟ ಆಲಿಸುತ್ತೇನೆ. ಕೇಂದ್ರದಿಂದ 1,200 ಕೋಟಿ ರೂ ಪರಿಹಾರ ಮಾತ್ರ ಸಿಕ್ಕಿದೆ. ಇನ್ನಷ್ಟು ಪರಿಹಾರಕ್ಕೆ ಅನುದಾನ ಕೊಡುವಂತೆ ಮನವಿ ಮಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದ್ದಾರೆ.

sangayya

ಇತ್ತೀಚಿನದು Live TV