ಹೋಮ್ » ವಿಡಿಯೋ » ರಾಜ್ಯ

ಸಿಟಿ ರವಿಗೆ ಒಳ್ಳೆ ಖಾತೆ ಕೊಡದೇ ರಾಜ್ಯದ ಜನರಿಗೆ ಸಿಎಂ ಮೋಸ - ಹಣಕಾಸು ಖಾತೆ ನೀಡಿ: ರಮೇಶ್​ ಕುಮಾರ್​

ರಾಜ್ಯ19:28 PM March 19, 2020

ಬೆಂಗಳೂರು(ಮಾ.19): ಸಿಟಿ ರವಿ ಅವರಿಗೆ ಒಳ್ಳೆಯ ಖಾತೆ ಕೊಡದೆ ಸಿಎಂ ಅನ್ಯಾಯ ಮಾಡಿದ್ದಾರೆ ಎಂದು ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಸಿಟಿ ಅವರು ಚೈತನ್ಯಶಾಲಿ ವ್ಯಕ್ತಿಯಾಗಿದ್ದರೆ, ಅವರನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅವರಿಗೆ ಒಳ್ಳೆಯ ಖಾತೆಯನ್ನು ನೀಡದೆ ಅವರ ಸೇವೆ ಜನರಿಗೆ ತಲುಪುತ್ತಿಲ್ಲ ಅವರಿಗೆ ಹಣಕಾಸು ಖಾತೆಯುನ್ನ ನೀಡಬೇಕು ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ ಡಿಸಿಎಂ ಕೊಡಲಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

webtech_news18

ಇತ್ತೀಚಿನದು

Top Stories

//