ಹೋಮ್ » ವಿಡಿಯೋ » ರಾಜ್ಯ

ಶೃಂಗೇರಿ ಶಾರದ ದೇಗುಲಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ

ರಾಜ್ಯ11:25 AM September 12, 2019

ಚಿಕ್ಕಮಗಳೂರು : ಶೃಂಗೇರಿ ಶಾರದ ದೇಗುಲಕ್ಕೆ ಸಿಎಂ ಭೇಟಿ.ಶ್ರೀಗಳ ಆರ್ಶೀವಾದ ಪಡೆದ ಸಿಎಂ ಯಡಿಯೂರಪ್ಪ.ಶೃಂಗೇರಿ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಧುಶೇಖರ ಸ್ವಾಮೀಜಿ ಆರ್ಶೀವಾದ ಪಡೆದ ಸಿಎಂ.ಶ್ರೀಗಳ ಆರ್ಶೀವಾದ ಪಡೆದ ಬಿಎಸ್ ವೈ.ಸಿಎಂಗೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಸಾಥ್.ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕು.

Shyam.Bapat

ಇತ್ತೀಚಿನದು Live TV