ಹೋಮ್ » ವಿಡಿಯೋ » ರಾಜ್ಯ

ಸಿಎಂ ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು

ಟ್ರೆಂಡ್13:59 PM May 03, 2018

ಎಚ್​ಎಂಪಿ ಕುಮಾರ್​, ನ್ಯೂಸ್​ 18 ಕನ್ನಡ ದಾವಣಗೆರೆ, (ಮೇ3): ಕಾಂಗ್ರೆಸ್​ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಸಿಎಂ ಸಿದ್ದರಾಮಯ್ಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮಹಿಳೆಯರು ಮುಗಿಬಿದ್ದರು. ಹರಿಹರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆ ಏರಿದ ಮೂವರು ಮಹಿಳೆಯರು ಸಿಎಂ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ಸಿಎಂ ಕೂಡ ನಗುನಗುತ್ತ ಸೆಲ್ಫಿಗೆ ಫೋಸ್​ ನೀಡಿದರು.  

webtech_news18

ಇತ್ತೀಚಿನದು Live TV