ಹೋಮ್ » ವಿಡಿಯೋ » ರಾಜ್ಯ

ಶ್ರೀಗಳು ಯಾವುದೇ ಸರ್ಕಾರದ ಮುಂದೆ ಕೈ ಚಾಚಿದವರಲ್ಲ: ಸಿಎಂ ಕುಮಾರಸ್ವಾಮಿ

ರಾಜ್ಯ16:52 PM January 31, 2019

ಶಿವಕುಮಾರಸ್ವಾಮೀಜಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ಮಾಡಿರುವ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶ್ರೀಗಳು ಕ್ಷೇತ್ರವನ್ನು ಕಟ್ಟಿ ಬೆಳೆಸಿದ ರೀತಿ ಅನನ್ಯ. ಶಿಕ್ಷಣ ಕ್ಷೇತ್ರದಲ್ಲಿ ಅವರ ಸಾಧನೆ ಅವಿಸ್ಮರಣೀಯ. ಸಿದ್ಧಗಂಗಾ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಸರ್ಕಾರದ ಮುಂದೆ ಅರ್ಜಿ ಹಾಕಿದವರಲ್ಲ. ಸಿದ್ಧಗಂಗಾ ಮಠವನ್ನು ಬೆಳೆಸಿದ್ದು ಭಕ್ತರ ಶಕ್ತಿ, ಸಹಕಾರ ಎಂದು ಸಿಎಂ ಕುಮಾರಸ್ವಾಮಿ ಶ್ಲಾಘಿಸಿದರು.

sangayya

ಇತ್ತೀಚಿನದು

Top Stories

//