ಹೋಮ್ » ವಿಡಿಯೋ » ರಾಜ್ಯ

ಮಾಧ್ಯಮಗಳ ಮೇಲೆ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲ

ರಾಜ್ಯ23:08 PM April 18, 2019

ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಟ್ಟು.ಮೋದಿಗಿಂತಲೂ ಹೆಚ್ಚು ಪ್ರಚಾರವನ್ನು ಮಂಡ್ಯಕ್ಕೆ ಕೊಟ್ಟಿದ್ದೀರಿ.ಮಾಧ್ಯಮಗಳಿಗೆ ಮೇ23 ಕ್ಕೆ ತಕ್ಕ ಉತ್ತರ ಕೊಡುವೆ. ಭರಿ ಸುಮಲತಾ ಸುಮಲತಾ ಸುಮಲತಾ.ಜನ ರೊಚ್ಚಿಗೆದ್ದಿದ್ದಾರೆ.ಮಡ್ಯದ ಜನ 23ಕ್ಕೆ ನಿಮಗೆ ತಕ್ಕ ಉತ್ತರ ಕೊಡುತ್ತಾರೆ.ಹುಬ್ಬಳ್ಳಿಯಲ್ಲಿ ಸಿಎಮ್ ಕುಮಾರಸ್ವಾಮಿ ಸಿಡಿಮಿಡಿ.ಉತ್ತರ ಕರ್ನಾಟಕದ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಮಾಡುವೆ.ಮಂಡ್ಯದಲ್ಲಿ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಮಂಡ್ಯದಲ್ಲಿ ವಿಧಾನಸಭೆಗಿಂತ ಹೆಚ್ಚಿನ ಮತದಾನವಾಗಿದೆ.ಮತದಾನ ಹೆಚ್ಚಾಗಿರುವುದು ನಮಗೆ ಹೆಚ್ಚಿನ ಲಾಭವಾಗಲಿದೆ.

Shyam.Bapat

ಇತ್ತೀಚಿನದು

Top Stories

//