ಹೋಮ್ » ವಿಡಿಯೋ » ರಾಜ್ಯ

ಸೋಲಿನ ಭೀತಿಯಿಂದ ಸಿಎಂ ಹತಾಶರಾಗಿದ್ದಾರೆ: ಬಿ.ಎಸ್​.ಯಡಿಯೂರಪ್ಪ

ರಾಜ್ಯ03:22 PM IST Apr 12, 2019

ಸೋಲಿನ ಭೀತಿಯಿಂದ ಸಿಎಂ ಹತಾಶರಾಗಿದ್ದಾರೆ.ಹತಾಶರಾಗಿ ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ.ಸಿಎಂ ವಿರುದ್ಧ ಹರಿಹಾಯ್ದ ಬಿ.ಎಸ್.ಯಡಿಯೂರಪ್ಪ.ಮಾಧ್ಯಮ, ಐಟಿ, ಸೈನಿಕರ ಬಗ್ಗೆ ಸಿಎಂ ಅವಹೇಳನ.ಐಟಿ ದಾಳಿ ಮಾಡಿದ್ದು ಶಾಸಕರ ಮನೆ ಮೇಲಲ್ಲ.ಗುತ್ತಿಗೆದಾರರ ಮೇಲೆ ದಾಳಿ ಮಾಡಿದ್ರೆ ಇವರಿಗೇನು?.ಗದಗ್​ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ.

Shyam.Bapat

ಇತ್ತೀಚಿನದು Live TV