ಹೋಮ್ » ವಿಡಿಯೋ » ರಾಜ್ಯ

ಈ ವಯಸ್ಸಲ್ಲಿ ಯಡಿಯೂರಪ್ಪಂಗೆ ಇದೆಲ್ಲ ಬೇಡವಾಗಿತ್ತು; ಸಿಎಂ ಇಬ್ರಾಹಿಂ

ರಾಜ್ಯ15:48 PM January 16, 2019

ಕಾಂಗ್ರೆಸ್​-ಜೆಡಿಎಸ್​ ಸುಸೂತ್ರವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದೆ. ಈಗ ಯಡಿಯೂರಪ್ಪ ಬಂದು ಗಂಡನನ್ನು ಬಿಟ್ಟು ನನ್ನ ಮದುವೆಯಾಗು ಅಂದರೆ ಯಾರು ಕೇಳ್ತಾರೆ? ಇಂತಹ ಬಸ್​ಸ್ಟಾಂಡ್​ ಲವ್​ ಎಲ್ಲ ಯಡಿಯೂರಪ್ಪನವರಿಗೆ ಈ ವಯಸ್ಸಲ್ಲಿ ಬೇಡವಾಗಿತ್ತು. ಮುತ್ತೈದೆಯರಾರೂ ಗಂಡನನ್ನು ಬಿಟ್ಟು ಬೇರೆಯವರ ಜೊತೆ ಹೋಗೋದಿಲ್ಲ. ಕಾಂಗ್ರೆಸ್​ ಮತ್ತು ಜೆಡಿಎಸ್​ನಲ್ಲಿ ಇರುವವರೆಲ್ಲ ಅಂತಹ ಮುತ್ತೈದೆಯರೇ. ಹಾಗಾಗಿ, ಆಪರೇಷನ್​ ಕಮಲ ಎಲ್ಲ ತೋಪಾಗುತ್ತದೆ ಎಂದು ಕಾಂಗ್ರೆಸ್​ ನಾಯಕ ಸಿ.ಎಂ. ಇಬ್ರಾಹಿಂ ಟೀಕಿಸಿದ್ದಾರೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading