ಹೋಮ್ » ವಿಡಿಯೋ » ರಾಜ್ಯ

ಎನ್​ಆರ್​ಸಿ ಬಗ್ಗೆ ಮುಸಲ್ಮಾನರಿಗೆ ಭಯ ಅಲ್ಲ, ನೋವಾಗುತ್ತಿದೆ: ಸಿಎಂ ಇಬ್ರಾಹಿಂ

ರಾಜ್ಯ17:20 PM February 07, 2020

ಬಾಗಕೋಟೆ: ಸಿಎಎ, ಎನ್ಆರ್ಸಿ ವಿರುದ್ಧ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಟೀಕಾ ಪ್ರಹಾರ ಮುಂದುವರಿಸಿದ್ಧಾರೆ. ಅಸ್ಸಾಮ್ನಲ್ಲಿ ನಡೆದಿದ್ದ ಎನ್ಆರ್ಸಿಯಲ್ಲಿ ಸಿಕ್ಕಿದ 19 ಲಕ್ಷ ಜನರಲ್ಲಿ 4 ಲಕ್ಷ ಸಾಬರು. ಉಳಿದ ಮುಸ್ಲಿಮೇತರರು ಎಲ್ಲಿಗೆ ಹೋಗಬೇಕು? ನಮಗೆ ಆ ನೋವಿದೆ ಎಂದವರು ವಿಷಾದಿಸಿದರು. ಇಲ್ಲಿ ದಲಿತರು, ಲಿಂಗಾಯತರು, ಒಕ್ಕಲಿಗರು, ವಾಲ್ಮೀಕಿಯರ ಮಧ್ಯೆ ವಿಭಜನೆ ಸೃಷ್ಟಿಸಲು ಎನ್ಸಿಆರ್, ಎನ್ಪಿಆರ್ ಮಾಡುತ್ತಿದ್ದೀರಿ. ಇದು ಮುಂದೆ ದೊಡ್ಡ ವಿಪತ್ತಾಗುತ್ತದೆ ಎಂದು ಇಬ್ರಾಹಿಂ ಎಚ್ಚರಿಸಿದರು. ಬಿಎಸ್ವೈ ಸಂಪುಟ ವಿಸ್ತರಣೆ ವಿರುದ್ಧ ಟೀಕೆ ಮಾಡಿದ ಅವರು, ಮಂತ್ರಿಮಂಡಲಕ್ಕೆ ಮರ್ಯಾದೆಯೇ ಇಲ್ಲದಂತಾಗಿದೆ. ಹಿಂದೆ ಮಂತ್ರಿಗಳೆಂದರೆ ಜನರು ಎದ್ದು ಕೈಮುಗಿಯುತ್ತಿದ್ದರು. ಈಗ ಮುಖ್ಯಮಂತ್ರಿಗೇ ಕಿಮ್ಮತ್ತಿಲ್ಲದಂತಾಗಿದೆ ಎಂದರು.

webtech_news18

ಇತ್ತೀಚಿನದು Live TV