ಹೋಮ್ » ವಿಡಿಯೋ » ರಾಜ್ಯ

ಅನರ್ಹ ಶಾಸಕರ ಪರಿಸ್ಥಿತಿ ಈಗ ದೇವದಾಸಿಯರಂತೆ ಆಗಿದೆ; ಸಿಎಂ ಇಬ್ರಾಹಿಂ ವ್ಯಂಗ್ಯ

ರಾಜ್ಯ16:30 PM August 03, 2019

ಅತೃಪ್ತರ ಸ್ಥಿತಿ ನಡತೆಗೆಟ್ಟ ಹುಡುಗಿಯಂತಾಗಿದೆ. ಪತಿವ್ರತೆಯರೆಲ್ಲಾ ಮುಂಬೈಗೆ ಹಾರಿ ಹೋಗಿದ್ದರು. ಬಿಜೆಪಿಯವರು ಮಜಾ ಮಾಡಿ ಅತೃಪ್ತರನ್ನು ನಡುರಸ್ತೆಗೆ ಬಿಟ್ಟರು. 3 ದಿನ ಇಟ್ಟುಕೊಂಡು ಆಮೇಲೆ ರಸ್ತೆಗೆ ಬಿಟ್ಟಿದ್ದಾರೆ. ಈಗ ಅತೃಪ್ತರು ದೇವದಾಸಿಯರಾಗಿದ್ದಾರೆ, ಎಂದು ಅನರ್ಹ ಶಾಸಕರ ವಿರುದ್ಧ ಕಾಂಗ್ರೆಸ್​ ಮುಖಂಡ ಸಿಎಂ ಇಬ್ರಾಹಿಂ ಕಿಡಿಕಾರಿದ್ಧಾರೆ.

sangayya

ಇತ್ತೀಚಿನದು

Top Stories

//