ಹೋಮ್ » ವಿಡಿಯೋ » ರಾಜ್ಯ

ಸಿಎಂ ಎಚ್​ಡಿಕೆ ಮಾಧ್ಯಮ ಹಾಗೂ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು; ಕೆ.ಎಸ್​. ಈಶ್ವರಪ್ಪ ಆಗ್ರಹ

ರಾಜ್ಯ02:35 PM IST Jun 08, 2019

ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ಬಗ್ಗೆ ಧೋರಣೆ ತೋರುತ್ತಿರುವುದು ಮೂರ್ಖತನ ಎಂದು ಬಿಜೆಪಿ ಮುಖಂಡ ಕೆ.ಎಸ್​.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ನಮ್ಮಪ್ಪ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿದ್ದರು ಎನ್ನುತ್ತೀರಿ. ಪತ್ರಿಕಾ, ದೃಶ್ಯ ಮಾಧ್ಯಮ ರಕ್ಷಣೆ ಮಾಡಲು ಜೈಲಿಗೆ ಹೋಗಿದ್ದು ನಿಜ. ಮಾಧ್ಯಮಗಳ ವಿರುದ್ಧ ಧಮ್ಕಿ ಹಾಕ್ತೀರಾ? ಬಿಜೆಪಿ ಮಾಧ್ಯಮ ರಕ್ಷಣೆ ಮಾಡಲು ಸಿದ್ದವಿದೆ. ಸಿಎಂ ಪತ್ರಿಕಾ, ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

sangayya

ಇತ್ತೀಚಿನದು Live TV